ಒಂದು ಕೋರಿಕೆ ಮತ್ತು ಧನ್ಯವಾದಗಳು – Thanks to all Readers

You are currently viewing ಒಂದು ಕೋರಿಕೆ ಮತ್ತು ಧನ್ಯವಾದಗಳು – Thanks to all Readers

ನಮಸ್ಕಾರ ಗೆಳೆಯರೇ, ಮೊದಲಿಗೆ ನಿಮಗೆಲ್ಲರಿಗೂ ಧನ್ಯವಾದಗಳು. ನಾನು ಬರೆದ ಕಥೆ, ಕವನ, ಅಂಕಣಗಳನ್ನು ಓದಿ ಮೆಚ್ಚಿ ಶೇರ್ ಮಾಡುವ ಮೂಲಕ ನೀವು ನನ್ನನ್ನು ಒಂದು ಮಟ್ಟಕ್ಕೆ ಸೆಲೆಬ್ರಿಟಿಯನ್ನಾಗಿ ಮಾಡಿರುವಿರಿ. ಝೀರೋದಿಂದ ಪ್ರಾರಂಭವಾದ ನನ್ನ ಓದುಗರ ಸಂಖ್ಯೆ ಇವತ್ತು ಲಕ್ಷ ದಾಟಿದೆ. ನಾನು ಬರೆದ ಕಥೆ, ಕವನ, ಅಂಕಣಗಳು ಬರೀ ಕರುನಾಡಿನ ಮನೆಮನ ತಲುಪುವುದಲ್ಲದೆ ವಿದೇಶದಲ್ಲಿರುವ ಕನ್ನಡಿಗರ ಮನೆಮನವನ್ನು ತಲುಪಿವೆ. ಭಾರತದಿಂದಷ್ಟೇ ಅಲ್ಲದೆ ಬೇರೆ ದೇಶಗಳಿಂದಲೂ ಓದುಗರು ನನಗೆ ಶುಭಾಷಯಗಳನ್ನು ಕಳುಹಿಸುತ್ತಿದ್ದಾರೆ. ದಿನಕ್ಕೆ ಸಾವಿರಕ್ಕೂ ಅಧಿಕ ಸಂದೇಶಗಳು ಬರುತ್ತಿವೆ. ತುಂಬಾ ಜನ ನನ್ನೊಂದಿಗೆ ಮಾತನಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನನ್ನನ್ನು ಭೇಟಿಯಾಗಲು ಹಂಬಿಸುತ್ತಿದ್ದಾರೆ. ಜನ ನನ್ನನ್ನು ಗುರ್ತಿಸುತ್ತಿದ್ದಾರೆ. ಇದಕ್ಕೆಲ್ಲ ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹವೇ ಕಾರಣ. ಅದಕ್ಕೆ ನಿಮಗೆಲ್ಲರಿಗೂ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಸದಾ ನನ್ನ ಮೇಲೆ ಹೀಗೆ ಇರಲಿ.

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

ನನ್ನ ಜೀವನದಲ್ಲಿ ಸಂಕಷ್ಟಗಳು ಬಂದಾಗ ಪರಿಚಿತರೆಲ್ಲರು ಅಪರಿಚಿತರಾದರು. ಆದರೆ ನಾನು ನನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮುಂದೆ ಸಾಗಿದೆ. ನನ್ನ ಬರವಣಿಗೆಯನ್ನು ಮುಂದುವರೆಸಿದೆ. ಆಗ ನನ್ನ ಕಥೆ, ಕವನ, ಅಂಕಣಗಳನ್ನು ಓದುತ್ತಾ, ಶೇರ್ ಮಾಡುತ್ತಾ ಅಪರಿಚಿತರಾಗಿದ್ದ ನೀವು ನನಗೆ ಚಿರಪರಿಚಿತರಾದಿರಿ. ಕನ್ನಡ, ಇಂಗ್ಲೀಷ, ಹಿಂದಿ, ಮರಾಠಿ ಸೇರಿ ನಾಲ್ಕು ಭಾಷೆಗಳಲ್ಲಿ ನಾನು ಬರೆಯುತ್ತಿರುವೆ. ಎಲ್ಲ ಭಾಷೆಗಳಲ್ಲಿಯೂ ನೀವು ನನಗೆ ಪ್ರೋತ್ಸಾಹವನ್ನು ನೀಡಿ ಬೆಳೆಸಿರುವಿರಿ. ಕಳೆದ ವರ್ಷ ನಾನು ಪ್ರಾರಂಭಿಸಿದ ಸ್ಟಾರ್ಟಪ್ ಬ್ಯುಸಿನೆಸ್ ಸಕ್ಸೆಸಫುಲ್ಲಾಗಿ ಸಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿಗೆ ಲಾಭ ಗಳಿಸಿದೆ. ಈಗ ಎಲ್ಲವೂ ಸೂಪರಾಗಿದೆ. ಆದರೆ ನನಗೀಗ ನಿಮ್ಮಿಂದ ಒಂದು ಸಣ್ಣ ಸಹಾಯವಾಗಬೇಕು. ಅದೇನೆಂದರೆ ನಮ್ಮ ಕನ್ನಡದ ಕೀರ್ತಿ ಇನ್ನು ವಿದೇಶ ಮಟ್ಟದಲ್ಲಿ ಬೆಳೆಯಬೇಕೆಂದರೆ ನೀವು ನಾನು ಬರೆದ ಅಂಕಣಗಳನ್ನು, ಕಥೆ, ಕವನಗಳನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಎಲ್ಲೆಡೆಗೆ ಶೇರ್ ಮಾಡಬೇಕು. ಅವುಗಳನ್ನು ಎಲ್ಲೆಡೆಗೆ ಬೆಂಕಿಯಂತೆ ಹಬ್ಬಿಸಬೇಕು.

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

ಗೆಳೆಯರೇ, ನಿಮ್ಮ ಗೆಳೆಯರ ಬಳಗದಲ್ಲಿ ಓದುವ ಆಸಕ್ತಿಯಿದ್ದವರಿಗೆ ನನ್ನ ಪೇಜನ್ನು (https://www.facebook.com/Directorsatishkumar/) ಮತ್ತು ವೆಬಸೈಟನ್ನು (https://www.skkannada.com/) ಶೇರ್ ಮಾಡಿ. ತಪ್ಪದೆ ನನ್ನ ಪೇಜನ್ನು ನಿಮ್ಮ ಟೈಮಲೈನಿಗೆ ಶೇರ್ ಮಾಡಿಕೊಳ್ಳಿ. ನಿಮಗಾಗಿ ಇನ್ನು ಹೆಚ್ಚಿನ ವಿಷಯಗಳನ್ನು, ಅಚ್ಚರಿಗಳನ್ನು, ಉಡುಗೊರೆಗಳನ್ನು ಕೊಡಲು ನಮ್ಮ ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಿಮಗೆಲ್ಲರಿಗೂ ಇದೇ ರೀತಿಯ ಮನರಂಜನೆ, ಮೋಟಿವೇಷನ್, ಲೈಫ್ ಅಡ್ವೈಜಗಳು ನನ್ನ ಅಂಕಣಗಳ ಮೂಲಕ ಸಿಗುತ್ತವೆ. ಜೊತೆಗೆ ಈ ವರ್ಷದ ಅಂತ್ಯಕ್ಕೆ ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲು ಒಂದು ಮೀಟ್ ಆ್ಯಂಡ್ ಗ್ರೀಟ್ ಸಮಾರಂಭವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಅದಕ್ಕೆ ತಪ್ಪದೆ ನನ್ನ ಪೇಜನ್ನು ನಿಮ್ಮ ಟೈಮಲೈನಿಗೆ ಶೇರ್ ಮಾಡಿಕೊಂಡು ಮತ್ತಷ್ಟು ನನಗೆ ಪ್ರೋತ್ಸಾಹಿಸಿ ಮತ್ತು ಹರಿಸಿ.

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

ಗೆಳೆಯರೇ, ನಿಮ್ಮಲ್ಲಿ ಮತ್ತೊಂದು ಕೋರಿಕೆ. ನಾನು ಬರೆದ ಕಥೆ, ಕವನ ಅಂಕಣಗಳಿಂದ ನಿಮ್ಮ ಜೀವನದಲ್ಲಿ ನಿಜವಾಗಿಯೂ ಏನಾದರೂ ಒಂದು ಮಹತ್ತರವಾದ ಬದಲಾವಣೆಯಾಗಿದ್ದರೆ, ನಿಮಗೆ ಸ್ಪೂರ್ತಿ ಸಿಕ್ಕಿದ್ದರೆ, ನಿಮಗೆ ಮನರಂಜನೆ ಸಿಕ್ಕಿದ್ದರೆ ನೀವು ನನಗೆ ಧನ ಸಹಾಯ ಮಾಡುವ ಮೂಲಕ ಪ್ರೋತ್ಸಾಹಿಸಬಹುದು. ನೀವು ಬಯಸಿದರೆ ನನಗೆ 1 ರೂಪಾಯಿನಿಂದ ಹಿಡಿದು ಎಷ್ಟು ಬೇಕಾದರೂ ಸಹ ಡೊನೆಟ್ ಮಾಡಬಹುದು. ನೀವು ದಾನ ಮಾಡುವ ಸಂಪೂರ್ಣ ಹಣವನ್ನು ನನ್ನ ಮೊದಲ ಫಿಲ್ಮನ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುವುದು. ನೀವು ಕೆಳಗೆ ಕೊಟ್ಟಿರುವ ಲಿಂಕಗಳ ಮೇಲೆ ಕ್ಲಿಕ್ ಮಾಡಿ ಪೇಟಿಎಮ್ (Paytm), ಪೇಪಾಲ್ (PayPal) ಹಾಗೂ ಪೇಟ್ರಿಯಾನ (Patreon)ಗಳ ಮೂಲಕ ನೇರವಾಗಿ ಹಣ ಸಂದಾಯ ಮಾಡಬಹುದು. ಜೊತೆಗೆ ಅಮೆಜಾನನಲ್ಲಿ ನಾನು ಬರೆದ ಪುಸ್ತಕಗಳನ್ನು ಖರೀದಿಸಿ ನನಗೆ ಸಹಾಯ ಮಾಡಬಹುದು.

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

1) ಪೇಟಿಯಮ (Paytm) ಡೋನೆಟ್ ಲಿಂಕ್ – Directorsatishkumar/Paytm

2) ಪೇಪಾಲ್ (Paypal) ಡೋನೆಟ್ ಲಿಂಕ್ – Directorsatishkumar/PayPal

3) ಪೇಟ್ರಿಯಾನ್ (Patreaon) ಡೋನೆಟ್ ಲಿಂಕ್ – Directorsatishkumar/Patreaon

4) ಅಮೆಜಾನನಲ್ಲಿ (Amazon.com) ನನ್ನ ಪುಸ್ತಕಗಳನ್ನು ಕೊಳ್ಳುವ ಲಿಂಕ್ – Directorsatishkumar/Amazon

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

ಧನ್ಯವಾದಗಳು ಗೆಳೆಯರೇ, ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಹೀಗೆ ಇರಲಿ. ಪ್ರತಿದಿನ ಪ್ರೇಮಕಥೆ, ಕವನ, ಅಂಕಣ, ಬ್ಯುಸಿನೆಸ್ ಟಿಪ್ಸ, ಮೋಟಿವೇಷನಲ್ ಆರ್ಟಿಕಲ್ಸ್, ಲೈಫ್ ಚೇಂಜಿಂಗ್ ಆರ್ಟಿಕಲ್ಸಗಳನ್ನು ಓದಲು ಫೇಸ್ಬುಕ್, ಟ್ವೀಟರ್, ಇನಸ್ಟಾಗ್ರಾಮ, ಯುಟ್ಯೂಬಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ (Search as Director Satishkumar and Roaring Creations) All the Best and Thanks you

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books