75+ ಗೌತಮ ಬುದ್ಧನ ಉಪದೇಶಗಳು : 75+ Gautam Buddha Quotes in Kannada – Buddha Quotes in Kannada

You are currently viewing 75+ ಗೌತಮ ಬುದ್ಧನ ಉಪದೇಶಗಳು : 75+ Gautam Buddha Quotes in Kannada – Buddha Quotes in Kannada

1) ಸಾವಿರ ಯುದ್ಧಗಳನ್ನು ‌ಗೆಲ್ಲುವುದಕ್ಕಿಂತ‌ ನಿಮ್ಮನ್ನು ನೀವು ಗೆಲ್ಲುವುದು ಉತ್ತಮವಾಗಿದೆ. ಇದು ನಿಜವಾದ ವಿಜಯವಾಗಿದೆ‌. ಇದನ್ನು ನಿಮ್ಮಿಂದ ‌ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ…

Gautam Buddha Quotes in Kannada

2) ಸಾಗರದ ಅಲೆಗಳು ಜೋರಾಗಿ ಸದ್ದು ಮಾಡಿದರೂ ಸಾಗರದ ತಳ ಯಾವಾಗಲೂ ಪ್ರಶಾಂತವಾಗಿರುತ್ತದೆ.‌..

Gautam Buddha Quotes in Kannada

3) ನಾಲಿಗೆ ಹರಿತವಾದ ಚಾಕುವಿನಂತಾಗಿದೆ. ಅದು ರಕ್ತ ‌ಚೆಲ್ಲದೆ‌ ಕೊಲೆ‌ ಮಾಡುತ್ತದೆ…

Gautam Buddha Quotes in Kannada

4) ಉದಾರ ಹೃದಯ, ಕರುಣೆ ತುಂಬಿದ ಮಾತು, ಸೇವೆ ಹಾಗೂ ಸಹಾನುಭೂತಿಯ ಜೀವನವು ಮಾನವೀಯತೆಯನ್ನು ನವೀಕರಿಸುತ್ತದೆ…

Gautam Buddha Quotes in Kannada

5) ಪ್ರತಿ ಮನುಷ್ಯ ತನ್ನ ಆರೋಗ್ಯ ಅಥವಾ ಅನಾರೋಗ್ಯದ ಲೇಖಕನಾಗಿದ್ದಾನೆ‌‌‌…

Gautam Buddha Quotes in Kannada

6) ಸುಳ್ಳನ್ನು ತ್ಯಜಿಸುವುದು ಆರೋಗ್ಯಕರವಾಗಿದೆ‌‌‌…

Gautam Buddha Quotes in Kannada

7) ಜೀವನವನ್ನು ‌ಪ್ರೀತಿಸುವ ಮನುಷ್ಯ ವಿಷವನ್ನು ನಿರ್ಲಕ್ಷಿಸುವಂತೆ ನೀವು ಕೆಟ್ಟ ಕೆಲಸಗಳನ್ನು ನಿರ್ಲಕ್ಷಿಸಿ… ‌

Gautam Buddha Quotes in Kannada

8) ಕೋಪವನ್ನು ಹಿಡಿದಿಟ್ಟುಕೊಳ್ಳುವುದು ಒಂಥರಾ ನಾವು ವಿಷ ಕುಡಿದು ಬೇರೆಯವರು ಸಾಯಲಿ ಅಂತಾ ನಿರೀಕ್ಷೆ ‌ಮಾಡುವಂತಾಗಿದೆ…

Gautam Buddha Quotes in Kannada

9) ನೀವು ಯೋಚಿಸಿದಂತೆ ನೀವಾಗುತ್ತೀರಿ, ನೀವು ಅಂದುಕೊಂಡಿದ್ದನ್ನು ಆಕರ್ಷಿಸುತ್ತೀರಿ, ನೀವು ಕಲ್ಪಿಸಿದ್ದನ್ನು ರಚಿಸುತ್ತೀರಿ…

Gautam Buddha Quotes in Kannada

10) ಭೂತಕಾಲದಲ್ಲಿ ವಾಸಿಸಬೇಡಿ, ಭವಿಷ್ಯದ ಬಗ್ಗೆ ಚಿಂತಿಸಬೇಡಿ, ನಿಮ್ಮ ಮನಸ್ಸನ್ನು ಪ್ರಸ್ತುತ ಕ್ಷಣದ ಮೇಲೆ ಕೇಂದ್ರಿಕರಿಸಿ…

Gautam Buddha Quotes in Kannada

11) ಸದ್ಯಕ್ಕೆ ನಿಮ್ಮ‌ ಬಳಿಯಿರುವುದನ್ನು ಗೌರವಿಸಲು ನೀವು ವಿಫಲರಾದರೆ ಸಂತೋಷ ಎಂದಿಗೂ ನಿಮ್ಮ‌‌ ಬಳಿ ಬರುವುದಿಲ್ಲ…‌

Gautam Buddha Quotes in Kannada

12) ಪ್ರತಿದಿನ ಬೆಳಿಗ್ಗೆ ನಾವು ಮತ್ತೆ ಜನಿಸುತ್ತೇವೆ.‌ ಇಂದು ನಾವು ಏನು ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ… ‌

Gautam Buddha Quotes in Kannada

13) ಪ್ರತಿಯೊಂದರಲ್ಲೂ ಒಳ್ಳೆಯದನ್ನು ‌ನೋಡಲು ನಿಮ್ಮ‌ ಮನಸ್ಸಿಗೆ ತರಬೇತಿ ನೀಡಿ…‌

Gautam Buddha Quotes in Kannada

14) ನೀವು ಯಾರಿಗಾದರೂ ದೀಪವನ್ನು ಬೆಳಗಿಸಿದರೆ ಅದು ನಿಮ್ಮ ದಾರಿಯನ್ನು ಸಹ ಬೆಳಗಿಸುತ್ತದೆ… .

Gautam Buddha Quotes in Kannada

Gautam Buddha Quotes in Kannada

15) ನೀವು ಮೌನವಾಗಿದ್ದರೆ ಹೆಚ್ಚಿಗೆ ಕೇಳಿಸಿಕೊಳ್ಳಬಹುದು…

Gautam Buddha Quotes in Kannada

16) ನಿಮ್ಮ ಕೋಪಕ್ಕೆ ನಿಮಗೆ ಶಿಕ್ಷೆಯಾಗುವುದಿಲ್ಲ ; ನಿಮ್ಮ‌ ಕೋಪದಿಂದ ನಿಮಗೆ ಶಿಕ್ಷೆಯಾಗುತ್ತದೆ…‌

Gautam Buddha Quotes in Kannada

17) ನಿಮ್ಮ ಅತೀ ಕೆಟ್ಟ ಶತ್ರು ಸಹ ನಿಮಗೆ ನಿಮ್ಮ ಸ್ವಂತ ಅಸುರಕ್ಷಿತ ಆಲೋಚನೆಗಳಂತೆ ಹಾನಿ ಮಾಡಲು ಸಾಧ್ಯವಿಲ್ಲ…

Gautam Buddha Quotes in Kannada

18) ನಾವು ನಮ್ಮ ಆಲೋಚನೆಗಳಿಂದ ನಮ್ಮ ಜಗತ್ತನ್ನು ರೂಪಿಸಿಕೊಳ್ಳುತ್ತೇವೆ.‌‌..‌

Gautam Buddha Quotes in Kannada

19) ಹಿಂದಿನ ಘಟನೆಗಳು ಎಷ್ಟೇ ಕೆಟ್ಟದಾಗಿದ್ದರೂ ಮತ್ತೆ ನೀವು ಹೊಸದಾಗಿ ಪ್ರಯತ್ನಿಸಬಹುದು…‌

Gautam Buddha Quotes in Kannada

20) ನೀವು ಯಾವುದಕ್ಕೆ ಅಂಟಿಕೊಳ್ಳುತ್ತಿರೋ‌ ಅದನ್ನಷ್ಟೇ ಕಳೆದುಕೊಳ್ಳುತ್ತೀರಿ…

Gautam Buddha Quotes in Kannada

21) ನಿಮ್ಮ ಮನಸ್ಸನ್ನು ಆಳಿ ; ಇಲ್ಲವಾದರೆ ಅದು ನಿಮ್ಮನ್ನು ಆಳುತ್ತದೆ…

Gautam Buddha Quotes in Kannada

22) ಹಿಂದಿನ ಘಟನೆಗಳು ನಿಮ್ಮನ್ನು ಮತ್ತಷ್ಟು ಉತ್ತಮಗೊಳಿಸಲಿ, ಕಹಿಯಾಗಿಸದಿರಲಿ…‌

Gautam Buddha Quotes in Kannada

23) ಆಸೆ ಹಾಗೂ ಅಟ್ಯಾಚಮೆಂಟ ದು:ಖದ ಮೂಲವಾಗಿದೆ…

Gautam Buddha Quotes in Kannada

24) ಸೆನ್ಸಿಟಿವ ಜನ ಹೆಚ್ಚಿಗೆ ದು:ಖವನ್ನು ಅನುಭವಿಸುತ್ತಾರೆ.‌ ಆದರೆ ಅವರೇ ಹೆಚ್ಚಿಗೆ ಪ್ರೀತಿಸುತ್ತಾರೆ ‌ಮತ್ತು ಹೆಚ್ಚಿಗೆ ಕನಸುಗಳನ್ನು ಕಾಣುತ್ತಾರೆ.‌.‌‌‌.

Gautam Buddha Quotes in Kannada

25) ನಿಮ್ಮೊಳಗೆ ಕೋಪವನ್ನು ಬೆಳೆಯಲು ಬಿಡದಿದ್ದರೆ ಹೊರಗಡೆ ನಿಮಗೆ ಶತ್ರುಗಳಿರುವುದಿಲ್ಲ…‌

Gautam Buddha Quotes in Kannada

26) ಬಲಿಷ್ಟ ಜನ ಬೇರೆಯವರನ್ನು ಕೆಳ ತಳ್ಳುವುದಿಲ್ಲ, ಬದಲಾಗಿ ಅವರನ್ನು ಮೇಲೆತ್ತುತ್ತಾರೆ…‌

Gautam Buddha Quotes in Kannada

27) ಮಾತುಗಳಿಗೆ ಕೊಲ್ಲುವ ಸಾಮರ್ಥ್ಯವೂ ಇದೆ, ಕಾಪಾಡುವ ‌ಸಾಮರ್ಥ್ಯವೂ ಇದೆ. ಮಾತುಗಳಲ್ಲಿ ‌ಕರುಣೆ ಹಾಗೂ ನೈಜತೆಯಿದ್ದರೆ ನಿಮ್ಮ‌ ಬದುಕು ಬದಲಾಗುತ್ತದೆ… ‌

Gautam Buddha Quotes in Kannada

28) ಜೀವನದಲ್ಲಿ ಕಲಿಯಬೇಕಾದ ಅತೀ ‌ದೊಡ್ಡ ಪಾಠವೆಂದರೆ‌ ಶಾಂತವಾಗಿರುವುದು…‌

Gautam Buddha Quotes in Kannada

29) ಯಾವಾಗಲೂ ಆತ್ಮವನ್ನು ಪ್ರೀತಿಸಿ, ಮುಖವನ್ನಲ್ಲ…‌

Gautam Buddha Quotes in Kannada

30) ನೀವು ಬಲಿಷ್ಟರಾಗಬೇಕೆಂದರೆ‌‌ ನಿಮ್ಮ ಒಂಟಿತನವನ್ನು ಆನಂದಿಸುವುದನ್ನು ಕಲಿಯಿರಿ…‌

Gautam Buddha Quotes in Kannada

31) ಜನರಿಗೆ ನಿಮ್ಮ‌ ಮುಂದಿನ ಪ್ಲ್ಯಾನಗಳ ಬಗ್ಗೆ ಹೇಳಬೇಡಿ, ನೇರವಾಗಿ ರಿಜಲ್ಟಗಳನ್ನ ತೋರಿಸಿ…‌

Gautam Buddha Quotes in Kannada

32) ನಿಮ್ಮ ಹಿಂದಿನ ನೆನಪುಗಳ ಬಂಧನದಲ್ಲಿ ಬಂಧಿಯಾಗಿ ಉಳಿಯಬೇಡಿ. ಅದೊಂದು ಜೀವನ ಪಾಠವಷ್ಟೇ,‌ ಜೀವಾವಧಿ ಶಿಕ್ಷೆಯಲ್ಲ…‌

Gautam Buddha Quotes in Kannada

33) ಸೂರ್ಯನ ಬಿಸಿಲು, ನೀರು, ವಿಶ್ರಾಂತಿ, ಗಾಳಿ, ವ್ಯಾಯಾಮ ಹಾಗೂ ಮಿತ ಆಹಾರ‌ ಇವು ಒಳ್ಳೆ ವೈದ್ಯರಾಗಿವೆ…

Gautam Buddha Quotes in Kannada

34) ಯಾವುದೇ ಕಾರಣಕ್ಕೂ ಭರವಸೆಯನ್ನು ಕಳೆದುಕೊಳ್ಳಬೇಡಿ. ಏಕೆಂದರೆ ನಾಳೆ ಏನಾಗುತ್ತೆ ಎಂಬುದು ನಿಮಗೆ ಗೊತ್ತಿಲ್ಲ…‌

35) ಅನಾವಶ್ಯಕ ಸದ್ದಿಗಿಂತ ಮೌನ ಅವಶ್ಯಕವಾಗಿದೆ ಹಾಗೂ ಉತ್ತಮವಾಗಿದೆ…

Gautam Buddha Quotes in Kannada

36) ಕಲಿಯುವುದನ್ನು ನಿಲ್ಲಿಸದಿರಿ. ಏಕೆಂದರೆ ಬದುಕು ನಿಮಗೆ ಕಲಿಸುವುದನ್ನು ನಿಲ್ಲಿಸುವುದಿಲ್ಲ…‌

Gautam Buddha Quotes in Kannada

37) ರಿಲ್ಯಾಕ್ಸ ಆಗಿರಿ : ಯಾವುದು ಸಹ ನಿಮ್ಮ‌ ಕಂಟ್ರೋಲನಲ್ಲಿಲ್ಲ…‌

Gautam Buddha Quotes in Kannada

38) ನೀವು ನೋವಿನ ಮೇಲೆ ಫೋಕಸ ಮಾಡಿದರೆ ನರಳುತ್ತೀರಿ, ಅದೇ ನೋವಿನಿಂದ ಸಿಕ್ಕ ಪಾಠದ ಮೇಲೆ ಫೋಕಸ‌ ಮಾಡಿದರೆ‌ ಬೆಳೆಯುತ್ತೀರಿ…

Gautam Buddha Quotes in Kannada

39) ಭಾವನೆಗಳು ಪ್ರಯಾಣಿಕರಿದ್ದಂತೆ, ಅವುಗಳನ್ನು ‌ಸುಮ್ಮನೆ ಬಂದು ಹೋಗಲು ಬಿಡಿ, ಹಿಡಿದಿಟ್ಟುಕೊಳ್ಳಬೇಡಿ…

Gautam Buddha Quotes in Kannada

40) ತಮ್ಮ‌ ತಪ್ಪನ್ನು ‌ಒಪ್ಪಿಕೊಳ್ಳದಿರುವವರಿಂದ ದೂರವಿರಿ. ಏಕೆಂದರೆ ಅವರು ಎಲ್ಲ ನಿಮ್ಮದೇ ತಪ್ಪು ಎಂಬಂತೆ ವರ್ತಿಸುತ್ತಾರೆ…‌

Gautam Buddha Quotes in Kannada

41) ನಿಮ್ಮನ್ನು ‌ನೋಯಿಸಿದವರಿಗೆ ಥ್ಯಾಂಕ್ಸ ಹೇಳಿ. ಏಕೆಂದರೆ ಅವರು ನಿಮ್ಮನ್ನು ಬಲಿಷ್ಟರನ್ನಾಗಿಸಿದ್ದಾರೆ…‌

Gautam Buddha Quotes in Kannada

42) ಜನ ಎರಡು ಕಾರಣಗಳಿಗಾಗಿ ಬದಲಾಗುತ್ತಾರೆ. ಒಂದು ಅವರ ಮೆದುಳು ತೆರೆದಾಗ ಇಲ್ಲ ಹೃದಯ ಒಡೆದಾಗ…

Gautam Buddha Quotes in Kannada

43) ಸುಖಿ ಜನರು ತಮ್ಮ ಬಳಿ ಏನಿದೆ ಎಂಬುದರ ಮೇಲೆ ಫೋಕಸ ಮಾಡುತ್ತಾರೆ, ದು:ಖಿ ವ್ಯಕ್ತಿಗಳು ತಮ್ಮತ್ರ ಏನಿಲ್ಲ ಎಂಬುದರ ಮೇಲೆ ಫೋಕಸ ಮಾಡಿ ಕೊರಗುತ್ತಾರೆ…‌

Gautam Buddha Quotes in Kannada

44) ನೀವು ಖುಷಿಯಾಗಿರಬೇಕು ಎಂದುಕೊಳ್ಳುವ ತನಕ ನೀವು ಖುಷಿಯಾಗಿರಲಾರಿರಿ. ದು:ಖ ನಿಮ್ಮನ್ನು ಹಿಡಿದಿಟ್ಟಿಲ್ಲ. ನೀವು ದು:ಖವನ್ನು ಹಿಡಿದಿಟ್ಟುಕೊಂಡಿರುವಿರಿ…
Gautam Buddha Quotes in Kannada

45) ಪ್ರೀತಿ ಪರಿಪೂರ್ಣವಾಗಿರಬೇಕೆಂದಿಲ್ಲ, ನಿಜವಾಗಿದ್ದರೆ ಸಾಕು…

Gautam Buddha Quotes in Kannada

46) ಸಮಸ್ಯೆ ಸಮಸ್ಯೆಯಲ್ಲ‌. ಸಮಸ್ಯೆಗೆ ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂಬುದು ಸಮಸ್ಯೆಯಾಗಿದೆ…

Gautam Buddha Quotes in Kannada

47) ನೀವು ಮೊದಲು‌ ಕ್ಷಮೆ‌ ಕೇಳಿದರೆ ಸಾಹಸಿಯಾಗುತ್ತೀರಿ, ಕ್ಷಮಿಸಿದರೆ ಬಲಿಷ್ಟರಾಗುತ್ತೀರಿ, ಮರೆತರೆ‌ ಸಂತೋಷವಾಗಿರುತ್ತೀರಿ…

Gautam Buddha Quotes in Kannada

48) ಯಾವುದೇ ಕಾರಣವಿಲ್ಲದೆ ಬೇರೆಯವರಿಗೆ ‌ಒಳ್ಳೆಯವರಾಗಿರಿ…‌

Gautam Buddha Quotes in Kannada

49) ಮೂರ್ಖರೊಂದಿಗೆ ವಾದಿಸುವುದು ಕೆನ್ನೆ ಮೇಲೆ ಕುಳಿತ ಸೊಳ್ಳೆಯನ್ನು ಸಾಯಿಸುವಂತಿದೆ. ಸೊಳ್ಳೆ ಸತ್ತರೂ ಸಾಯದಿದ್ದರೂ ನಮ್ಮ ಕೆನ್ನೆಗೆ ನಾವೇ ಹೊಡೆದುಕೊಳ್ಳುತ್ತೇವೆ…

Gautam Buddha Quotes in Kannada

50) ನಿಮಗೆ ಸಿಗಬೇಕಾದ ಪ್ರತಿಯೊಂದು ಸರಿಯಾದ ಸಮಯಕ್ಕೆ ನಿಮ್ಮ‌ ಬಳಿ ಬಂದೇ‌ ಬರುತ್ತದೆ. ತಾಳ್ಮೆಯಿಂದಿರಿ…

Gautam Buddha Quotes in Kannada

51) ನಿಮ್ಮ ಮನಸ್ಸನ್ನು ನಿಯಂತ್ರಿಸಿ ಇಲ್ಲವಾದರೆ ಅದು ನಿಮ್ಮನ್ನು ನಿಯಂತ್ರಿಸುತ್ತದೆ…

Gautam Buddha Quotes in Kannada

52) ನೀವು ನಾನು ಎಲ್ಲದರಲ್ಲೂ ಯಾವಾಗಲೂ ಸರಿಯಾಗಿದ್ದೇನೆ ಎಂದುಕೊಂಡರೆ‌ ನೀವು ಬದುಕಿನಿಂದ‌ ಏನನ್ನೂ ಕಲಿಯಲಾರಿರಿ…

Gautam Buddha Quotes in Kannada

53) ಅತಿಯಾದ ಯೋಚನೆಯಿಂದ ಏನು ಆಗುವುದಿಲ್ಲ, ಬದಲಾಗಿ ಅದು ನಿಮ್ಮ ಸಂತೋಷವನ್ನು ಸಾಯಿಸುತ್ತದೆ…

Gautam Buddha Quotes in Kannada

54) ಸೇಡು ತೀರಿಸಿಕೊಳ್ಳಲು ಒದ್ದಾಡಬೇಡಿ, ಕರ್ಮಕ್ಕೆ ಆ ಅವಕಾಶವನ್ನು ಕೊಡಿ…‌

Gautam Buddha Quotes in Kannada

55) ನಿಮಗೆ ಕಷ್ಟ ಕೊಡುವ, ನಿಮ್ಮನ್ನು ನೋಯಿಸುವ ಪ್ರತಿಯೊಂದು ನಿಮಗೆ ಗುರುವಾಗಿದೆ…

Gautam Buddha Quotes in Kannada

56) ನಿಜವಾದ ರಿಲೆಷನಶೀಪದಲ್ಲಿ ನಂಬಿಕೆ‌ ಮುಖ್ಯವಾಗಿರುತ್ತದೆ. ಅಲ್ಲಿ ಯಾವುದೇ ರಹಸ್ಯಗಳಿರುವುದಿಲ್ಲ, ಸುಳ್ಳುಗಳಿರುವುದಿಲ್ಲ…‌

Gautam Buddha Quotes in Kannada

57) ಸೈಲೆನ್ಸ ಹಾಗೂ ಸ್ಮೈಲ‌‌‌ ಯಾವಾಗಲೂ ಸಕ್ಸೆಸಫುಲ ವ್ಯಕ್ತಿಗಳ ತುಟಿಯ ಮೇಲಿರುತ್ತವೆ‌..‌‌.

Gautam Buddha Quotes in Kannada

58) ನೀವು ಬೇರೆಯವರಿಗೆ ಒಳ್ಳೆಯದನ್ನು ‌ಬಯಸಿದರೆ ನಿಮಗೆ ಒಳ್ಳೆದಾಗುತ್ತದೆ. ಇದು ನಿಸರ್ಗದ ನಿಯಮವಾಗಿದೆ‌‌‌…

Gautam Buddha Quotes in Kannada

59) ಬೇರೆ ವ್ಯಕ್ತಿ ಅಥವಾ ಘಟನೆಗಳಿಗೆ ನಿಮ್ಮ ಅಂತರಿಕ ಭಾವನೆಗಳನ್ನು ನಿಯಂತ್ರಿಸಲು‌ ಬಿಡಬೇಡಿ, ಇಲ್ಲವಾದರೆ ನಿಮ್ಮ ಆತ್ಮಶಾಂತಿ ಹಾಳಾಗುತ್ತದೆ…

Gautam Buddha Quotes in Kannada

60) ಯಾವುದೇ ಸಂಬಂಧ ಹಾಗೇ ಸುಮ್ಮನೆ ಸ್ವಾಭಾವಿಕವಾಗಿ ಸಾಯುವುದಿಲ್ಲ. ಈಗೋ, ಅಟಿಟ್ಯುಡ ಹಾಗೂ ಇಗ್ನೋರನ್ಸದಿಂದ ಸಂಬಂಧಗಳ‌ ಹತ್ಯೆಯಾಗುತ್ತದೆ….‌

Gautam Buddha Quotes in Kannada

61) ನೀವು ನಿಮ್ಮ‌ ಲೈಫಿನ ಪೋಜಿಟಿವ ಸಂಗತಿಗಳ ಮೇಲೆ ಫೋಕಸ ಮಾಡಿದರೆ ನೆಗೆಟಿವ ಸಂಗತಿಗಳು ತಾನಾಗಿಯೇ ದೂರಾಗುತ್ತವೆ…‌

Gautam Buddha Quotes in Kannada

62) ನೀವು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳಿ,‌ ನೀವು ಸರಿಯಾಗಿದ್ದಾಗ ಸುಮ್ಮನಿರಿ…‌

Gautam Buddha Quotes in Kannada

63) ಮೌನ ಖಾಲಿಯಾಗಿಲ್ಲ, ಅದರಲ್ಲಿ ಬಹಳಷ್ಟು ಉತ್ತರಗಳು ಅಡಗಿವೆ…‌

Gautam Buddha Quotes in Kannada

64) ಒಳ್ಳೆ ವ್ಯಕ್ತಿಗಳಾಗಿರಿ, ಆದರೆ ಅದನ್ನು ಸಾಬೀತುಪಡಿಸಲು ಸಮಯ ವ್ಯರ್ಥ ಮಾಡಬೇಡಿ…‌

Gautam Buddha Quotes in Kannada

65) ಕೋಪದಲ್ಲಿರುವಾಗ ಉತ್ತರಿಸಬೇಡಿ, ಸಂತೋಷವಾಗಿರುವಾಗ ಮಾತು ಕೊಡಬೇಡಿ, ದು:ಖದಲ್ಲಿರುವಾಗ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ…‌

Gautam Buddha Quotes in Kannada

66) ತಮ್ಮ‌ ಸುಳ್ಳುಗಳನ್ನೇ ನಿಜವೆಂದು ನಂಬುವವರೊಂದಿಗೆ ವಾದ ಮಾಡಬೇಡಿ…‌

Gautam Buddha Quotes in Kannada

67) ಬದುಕು ಸುಲಭವಾಗಲ್ಲ, ನೀವೇ ಬಲಿಷ್ಟರಾಗಬೇಕು…‌

Gautam Buddha Quotes in Kannada

68) ಮೌನ ಮೂರ್ಖರಿಗೆ ಸರಿಯಾದ ಉತ್ತರವಾಗಿದೆ…‌

Gautam Buddha Quotes in Kannada

69) ಯಾರಾದರೂ ನಿಮಗೆ ತಪ್ಪಿ ಕೆಟ್ಟದ್ದನ್ನು ‌ಮಾಡಿದಾಗ ಅವರು ನಿಮಗಾಗಿ ಮಾಡಿದ ಒಳ್ಳೆ ಕೆಲಸಗಳನ್ನು ಮರೆಯದಿರಿ…‌

Gautam Buddha Quotes in Kannada

70) ಒಂಟಿಯಾಗಿದ್ದಾಗ ನಿಮ್ಮ ಯೋಚನೆಗಳ ಮೇಲೆ ಹಿಡಿತ ಸಾಧಿಸಿ, ಗುಂಪಿನಲ್ಲಿದ್ದಾಗ ನಿಮ್ಮ ಮಾತುಗಳ ಮೇಲೆ ಹಿಡಿತ ಸಾಧಿಸಿ…‌

Gautam Buddha Quotes in Kannada

71) ಸೋಲು ಹೇಡಿಗಳನ್ನು ಹಿಮ್ಮೆಟ್ಟಿಸುತ್ತದೆ, ಶೂರರನ್ನು‌ ಪ್ರೋತ್ಸಾಹಿಸುತ್ತದೆ…‌

Gautam Buddha Quotes in Kannada

72) ಕೊಡುವವರು ಅತ್ಯಂತ ಸುಖಿ ವ್ಯಕ್ತಿಗಳಾಗಿದ್ದಾರೆ, ತೆಗೆದುಕೊಳ್ಳುವವರಲ್ಲ…

Gautam Buddha Quotes in Kannada

73) ನಿನ್ನೆಯ ಬಗ್ಗೆ ಯೋಚಿಸಿ ನಾಳೆಯನ್ನು ಹಾಳು ಮಾಡಬೇಡಿ.‌ ಇವತ್ತಿನ ದಿನವನ್ನು ಸರಿಯಾಗಿ ಬಳಸಿಕೊಳ್ಳಿ…

Gautam Buddha Quotes in Kannada

74) ಬೇಗನೆ ಗಾಯ ವಾಸಿಯಾಗಬೇಕೆಂದರೆ ಅದನ್ನು ಪದೇಪದೇ ಕೆರೆದುಕೊಳ್ಳುವುದನ್ನು ನಿಲ್ಲಿಸಿ…

Gautam Buddha Quotes in Kannada

75) ಭಯ ಮುಗಿದಾಗ ಬದುಕು ಪ್ರಾರಂಭವಾಗುತ್ತದೆ…

Gautam Buddha Quotes in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books