ಮೊದಲ ಪ್ರಶ್ನೋತ್ತರ ಸರಣಿ – First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

You are currently viewing ಮೊದಲ ಪ್ರಶ್ನೋತ್ತರ ಸರಣಿ – First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಹಾಯ್ ಗೆಳೆಯರೇ, ಇವತ್ತಿನ ಎಪಿಸೋಡ್ ಬಹಳಷ್ಟು ಡಿಫರೆಂಟಾಗಿದೆ ಹಾಗೂ ಸ್ಪೆಷಲ್ ಆಗಿದೆ. ಈ ಎಪಿಸೋಡಲ್ಲಿ ನಾನು ನಿಮ್ಮೆಲ್ಲ Questionsಗಳಿಗೆ ಸಾಧ್ಯವಾದಷ್ಟು Answer ಮಾಡುವೆ. ಇದು ನಾನು ಮಾಡ್ತಿರೋ ಮೊದಲ QNA. ಸೋ, ಇದನ್ನು ಮಿಸ್ ಮಾಡದೇ ಕೊನೆ ತನಕ ನೋಡಿ. ಏಕೆಂದರೆ ಈ ಎಪಿಸೋಡನಲ್ಲಿ ಕವರಾದ ಪ್ರಶ್ನೆಗಳನ್ನು ಮುಂದಿನ QNAನಲ್ಲಿ ಯಾವುದೇ ಕಾರಣಕ್ಕೂ ರಿಪೀಟ್ ಮಾಡಲ್ಲ. ಎನಿವೇ, ಲೆಟ್ಸ್ ಬಿಗಿನ್…

Que-1: ಶ್ರೀಮಂತರಾಗಬೇಕು ಎಂದಾಸೆ ಪಡುವುದು ತಪ್ಪಾ?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಶ್ರೀಮಂತರಾಗಬೇಕು ಎಂದಾಸೆ ಪಡುವುದರಲ್ಲಿ ತಪ್ಪೇನಿಲ್ಲ. ಆಸೆ ಪಡುವ ತನಕ ಅಂತಸ್ತು ಸಿಗಲ್ಲ. ಆಸೆಪಟ್ಟು ಇಷ್ಟಪಟ್ಟು ಕೆಲಸ ಮಾಡಿ ಶ್ರೀಮಂತರಾಗಿ. ಜೀವನದಲ್ಲಿ ದುಡ್ಡಿಲ್ಲದೇ ನಾವೆಂದುಕೊಂಡಂತೆ ಬದುಕಲು ಸಾಧ್ಯವಿಲ್ಲ. ನಾವೆಂದುಕೊಂಡಂತೆ ಬದುಕಲು ಸಾಧ್ಯವಾಗದಿದ್ದರೆ ನಾವು ಖುಷಿಯಾಗಿರಲ್ಲ. ಸೋ, ನೀವು ಶ್ರೀಮಂತರಾಗಿ, ದುಡ್ಡು ಮಾಡಿ. ದುಡ್ಡಿದ್ರೆನೇ ದುನಿಯಾ…

Que-2 : ಸರ್ ಈ ಆಧ್ಯಾತ್ಮದಲ್ಲಿ Third Eye Activation ಅಂದ್ರೆ ಮೂರನೇ ಕಣ್ಣಿನ ಬಗ್ಗೆ ತಿಳಿಸಿ ಹಾಗೂ ಅದರ ಸತ್ಯತೆ ತಿಳಿಸಿ.

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಸ್ವಾರಿ ಸರ್, ನನಗೆ ಆಧ್ಯಾತ್ಮದ ಬಗ್ಗೆ ಡೀಪಾಗಿ ಅಷ್ಟೊಂದು ಗೊತ್ತಿಲ್ಲ. ನನಗಿನ್ನೂ ಈಗ 25 ವರ್ಷ. ಸದ್ಯಕ್ಕೆ ಬಿಜನೆಸ್ ಅಷ್ಟೇ. ನಮ್ ಗುರುಗಳಿಗೆ ಈ ಪ್ರಶ್ನೆ ಕೇಳಿದೆ. ಅದಕ್ಕವರು “ನಿನಗೆ 40 ವರ್ಷವಾಗೋ ತನಕ ಆಧ್ಯಾತ್ಮದ ಕಡೆಗೆ ತಲೆ ಹಾಕಬೇಡ, ನೀವು ಯುವಕರು ಸದ್ಯಕ್ಕೆ ದೇಶದ ಎಕಾನಮಿ ಕಡೆಗೆ ಫೋಕಸ್ ಮಾಡಬೇಕು, ಆಧ್ಯಾತ್ಮದ ಕಡೆಗಲ್ಲ” ಅಂತ ಅಂದ್ರು. ಸೋ ನಿಮ್ಮ ಪ್ರಶ್ನೆಗೆ ನನ್ನತ್ರ ಉತ್ತರವಿಲ್ಲ, ಸ್ವಾರಿ.

Que-3 : Super Online Earning ಬಗ್ಗೆ Make a Video.

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಆನಲೈನನಲ್ಲಿ ಪ್ರತಿಯೊಂದು ವಿಷಯದಲ್ಲೂ ಹಣಗಳಿಸಬಹುದು. ನೀವು ಯುಜ್ ಮಾಡ್ತೀರೋ ಮೊಬೈಲ್, ಲ್ಯಾಪಟಾಪ್, ಫೇಸ್ಬುಕ್, ಯುಟ್ಯೂಬ, ಇನ್ಸಸ್ಟಾಗ್ರಾಮ, ಟಿಕಟಾಕ್, ವೆಬಸೈಟ್ ಎಲ್ಲವುಗಳಿಂದಲೂ ಹಣ ಗಳಿಸಬಹುದು. ನಿಮ್ಮ ಸ್ವಂತ ಟ್ಯಾಲೆಂಟ, ಪ್ರೊಡಕ್ಟ ಅಥವಾ ಕೋರ್ಸ ಸೆಲ್ ಮಾಡಿ ಸಹ ನೀವು ಹಣಗಳಿಸಬಹುದು. ಸ್ವಲ್ಪ ರೀಸರ್ಚ ಮಾಡಿ.

Que-4 : Astrologyನಾ ನಂಬಬಹುದಾ?

ಅಸ್ಟ್ರಾಲಜಿಯನ್ನು ನಂಬುವುದು ಬಿಡುವುದು ನಿಮ್ಮ ವೈಯಕ್ತಿಕ ವಿಚಾರ. ಅಸ್ಟ್ರಾಲಜಿಯಿಂದ ನಿಮಗೆ ಗುಡ್ ರಿಜಸ್ಟ್ಸಗಳು ಸಿಗ್ತಿದ್ರೆ ನಂಬಿ, ಅದರಲ್ಲಿ ತಪ್ಪೇನಿಲ್ಲ. ಸಿಗದಿದ್ರೆ ನಂಬದಿರುವುದು ಉತ್ತಮ. ವೈಯಕ್ತಿಕವಾಗಿ ನಾನು ಅಸ್ಟ್ರಾಲಜಿನಾ ನಂಬಲ್ಲ. ಏಕೆಂದರೆ ನಾನು ಲೋನ ಮೇಲೆ ಗಾಡಿ ತೆಗೆದುಕೊಳ್ಳುವಾಗ ಅಸ್ಟ್ರಾಲಜಿ ಕೇಳಿದ್ದೆ. ಆಗವರು ಈ ಮುಹೂರ್ತಕ್ಕೆ ತೆಗೆದುಕೊಳ್ಳಿ ಲೈಫಲಾಂಗ ಯಾವುದೇ ಅಶುಭವಾಗಲ್ಲ ಅಂದಿದ್ರು. ಆದ್ರೆ ಆರು ತಿಂಗಳ ನಂತರ ಆಕ್ಸಿಡೆಂಟಾಯ್ತು. ಅದರಲ್ಲಿ ನಾನು ಸರಿಯಾಗಿ ಡ್ರೈವ ಮಾಡಿದ್ರು ಮುಂದಿರುವ ವ್ಯಕ್ತಿ ಸರಿಯಾಗಿ ಡ್ರೈವ ಮಾಡಬೇಕಲ್ಲ? ಸೋ ಅವತ್ತಿನಿಂದ ನಾನು ಅಸ್ಟ್ರಾಲಜಿ ನಂಬಲ್ಲ. ಬರೀ ನನ್ನನ್ನು ಮತ್ತು ನನ್ನ ಕೆಲಸವನ್ನು ಮಾತ್ರ ನಂಬುವೆ. ಏಕೆಂದರೆ ಎಲ್ಲರ ವಿಚಾರದಲ್ಲಿ ಅಸ್ಟ್ರಾಲಜಿ ನಿಜವಾಗಲ್ಲ. ಅದಕ್ಕಾಗಿ ಎಲ್ಲ ಬಿಟ್ಟು ಬರೀ ನಮ್ಮ ವರ್ಕನ್ನು ನಂಬುವುದು ಉತ್ತಮ.

Que-5 : ನನ್ನದೊಂದು ಪ್ರಾಬ್ಲಮ್ ಇದೆ. How to talk with you?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ನಿಮ್ಮ Problem too personal ಆಗಿದ್ರೆ I can’t help. ಬರೀ ಸಗೇಷನ್ ಮಾತ್ರ ಕೊಡಬಲ್ಲೆ. ನಿಮ್ಮ ಪ್ರಾಬ್ಲಮ್ ಬಿಜನೆಸ್ ರಿಲೇಟೆಡ್ ಆಗಿದ್ರೆ, ಪ್ರೊಫೇಷನ್ ಅಥವಾ ಕರಿಯರ್ ರಿಲೆಟೆಡ್ ಆಗಿದ್ರೆ ನೀವು ಇನ್ಸಸ್ಟಾಗ್ರಾಮಲ್ಲಿ ನನ್ನನ್ನು ಫಾಲೋ ಮಾಡಿ ನಿಮ್ಮ ಪ್ರಾಬ್ಲಮನ್ನು ನೇರವಾಗಿ DM ಮಾಡಬಹುದು. ನಿಮ್ಮ ಪ್ರಾಬ್ಲಮ್ ಯುನಿವರ್ಸಲ ಪ್ರಾಬ್ಲಮ್ ಆಗಿದ್ದರೆ ನಾನದರ ಮೇಲೆ ಡೆಡಿಕೆಟೆಡ್ ಎಪಿಸೋಡ ಮಾಡುವೆ. ಇನ್ಸಸ್ಟಾಗ್ರಾಮ ಐಡಿ ಇಂತಿದೆ.

Director Satishkumar – instagram.com/director_satishkumar

Que-6 : Network Marketing ಬಗ್ಗೆ ತಿಳಿಸಿ

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ನೆಟವರ್ಕ ಮಾರ್ಕೆಟಿಂಗ್ ಸಹ ಒಂದು ಪವರಫುಲ್ ಸೇಲ್ಸ ಆ್ಯಂಡ್ ಮಾರ್ಕೆಟಿಂಗ್ ಸ್ಟ್ಯಾಟರ್ಜಿಯಾಗಿದೆ. ಬಿಜನೆಸಮ್ಯಾನಗಳಿಗೆ ಬೆಸ್ಟಾಗಿದೆ. ಆದ್ರೆ ಜಾಬ್ ಮಾಡುವವರಿಗೆ ಅಷ್ಟೊಂದು ಬೆಸ್ಟಲ್ಲ. ಯಾಕೆ ಅಂತ ಮುಂದಿನ ಬಿಜನೆಸ್ ಲೆಸನಗಳಲ್ಲಿ ಡಿಸ್ಕಸ್ ಮಾಡುವೆ, ಸ್ವಲ್ಪ ವೆಟ್ ಮಾಡಿ.

Que-7 : Which book is better for Self Improvement?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಹಾಗ ನೋಡಿದ್ರೆ ಮಾರ್ಕೆಟನಲ್ಲಿ ತುಂಬಾ ಬುಕ್ಸಗಳಿವೆ. ಆದರೆ ನನಗೆ ಬೆಸ್ಟ ಅಂತಾ ಅನಿಸಿದ್ದು ಭಗವದ್ಗೀತೆ ಒಂದೇ. ಏಕೆಂದರೆ ಅದರಲ್ಲಿ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ಭಗವದ್ಗೀತೆ ಜಗತ್ತಿನ ಬೆಸ್ಟ Self Help and Motivational book ಆಗಿದೆ.

ಕನ್ನಡದಲ್ಲಿ ಭಗವದ್ಗೀತಾ ಯಥಾರೂಪವನ್ನು ನೀವು ಈ ಪುಸ್ತಕದಲ್ಲಿ ಓದಬಹುದು.
ಲಿಂಕ್ Click Here – Bhagavad Gita As It Is (Kannada)

Que-8 : ಈಗ DD National ಚಾನೆಲನಲ್ಲಿ ಚಾಣಕ್ಯ ಧಾರಾವಾಹಿ ಬರ್ತಾಯಿದೆ. ಆದರೆ ನೀವು ಹೇಳಿದ ಹಾಗೆ ಇದು ಇಲ್ಲ.

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ನಾನು ಚಾಣಕ್ಯನ ಬಗ್ಗೆ ಸಾಕಷ್ಟು ರಿಸರ್ಚ ಮಾಡಿಯೇ ಆ ವಿಡಿಯೋ ಮಾಡಿರುವೆ. ನಾನು ಹಿಸ್ಟರಿ ಬುಕ್ಸ್ ಮತ್ತು ವಿಕಿಪಿಡಿಯಾ ಆಧಾರದ ಮೇಲೆ ಮಾಡಿರುವೆ. TVಯವರು ಸ್ವಲ್ಪ ಕಮರ್ಷಿಯಲ್ ವಿಷಯ ಸೇರಿಸಿರಬಹುದು. I will check it. ಏನಾದರೂ ಮಿಸ್ ಆಗಿದ್ರೆ ಕರೆಕ್ಟ್ ಮಾಡ್ಕೋತ್ತೀನಿ. Don’t worry.

Que-9 : ಸರ್ ಮ್ಯುಚುವಲ್ ಫಂಡ್ಸ ಬಗ್ಗೆ ತಿಳಿಸಿ.

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಸರ್ ಈಗಾಗಲೇ ಮ್ಯುಚುವಲ್ ಫಂಡ್ಸ ಬಗ್ಗೆ ಡೆಡಿಕೇಟೆಡ ಎಪಿಸೋಡ ಮಾಡಲಾಗಿದೆ. ಇದರಲ್ಲಿ ನಿಮ್ಮ ಎಲ್ಲ ಡೌಟ್ಸ ಕ್ಲಿಯರಾಗುತ್ತವೆ. ಈ ಲಿಂಕ ಮೇಲೆ ಕ್ಲಿಕ್ ಮಾಡಿ ನೋಡಿ.

ಲಿಂಕ್ – https://youtu.be/IUL6-o60MfQ

Que-10 : How to Communicate with customers?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

Very good question sir. ಕಸ್ಟಮರ್ ಜೊತೆಗೆ ಹೇಗೆ ಕಮ್ಯುನಿಕೇಟ ಮಾಡೋದು ಮತ್ತು ನೆಗೋಷಿಯೆಟ್ ಮಾಡೋದು ಎಂಬುದರ ಮೇಲೆ ಒಂದು ಡೆಡಿಕೇಟೆಡ ಬಿಜನೆಸ್ ಲೆಸನ್ ಮಾಡಿರುವೆ. ಸ್ವಲ್ಪದ್ರಲ್ಲೇ ರೀಲಿಜ್ ಆಗುತ್ತೆ. ಈ ಪ್ರಶ್ನೆ ಕೇಳಿದಕ್ಕೆ Thanks you.

Que-11 : ನಿಮ್ಮೊಂದಿಗೆ ಪರ್ಸನಲ್ ಪ್ರಾಬ್ಲಮ್ ಸೋಲುಷನ್ ಕೇಳಬೇಕು, ಹೇಗೆ ನಿಮ್ಮನ್ನು Contact ಮಾಡೋದು?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಸ್ವಾರಿ ಸರ್. ನಿಮ್ಮ ಪರ್ಸನಲ್ ಸಮಸ್ಯೆಗಳಿಗೆ ನನ್ನಿಂದ ಸಗೇಷನ್ಸ ಸಿಗಬಹುದು, ಸೋಲುಷನ್ಸ ಸಿಗಲ್ಲ. ನಿಮ್ಮ ಸಮಸ್ಯೆಗಳ ಸೋಲುಷನ್ಸ ನಿಮ್ಮತ್ರಾನೇ ಇರುತ್ತೆ ಸ್ವಲ್ಪ ಹುಡುಕಿ ಸಿಗುತ್ತೆ. ಒಂದು ಸಲಹೆ ಬೇಜಾರು ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆಗಳನ್ನು ಬೇರೆ ಯಾರೊಂದಿಗೂ ಶೇರ್ ಮಾಡಬೇಡಿ. ಏಕೆಂದರೆ ಸಮಾಜ ಸರಿಯಿಲ್ಲ. ನೂರಾರು ಜನ ಬಿಟ್ಟಿ ಸಲಹೆ ಕೊಡ್ತಾರೆ. ಆದ್ರೆ ಸಂಕಷ್ಟದಲ್ಲಿ ಸಹಾಯ ಮಾಡಲು ಬಿಟ್ಟಿ ಸಲಹೆ ಕೊಟ್ಟವರು ಬರಲ್ಲ. ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರ ಬಳಿ ಮಾತ್ರ ನಿಮ್ಮ ಪ್ರಾಬ್ಲಮ್ಸ ಶೇರ್ ಮಾಡಿ. ಅವರು ನಿಮ್ಮ ತಂದೆ, ತಾಯಿ, ಅಣ್ಣ, ತಮ್ಮ, ಫ್ರೆಂಡ್, ಲೈಫ ಪಾರ್ಟನರ್ ಯಾರ ಬೇಕಾದರೂ ಆಗಿರಬಹುದು. ಅವರು ಮಾತ್ರ ನಿಮಗೆ ಹಾರ್ಟಲಿ ಸಪೋರ್ಟ್ ಮಾಡುತ್ತಾರೆ ಮತ್ತು ನಿಮ್ಮನ್ನು ಕಾಪಾಡುತ್ತಾರೆ.

Que-12 : Rich ಆಗೋಕೆ ಯಾವ ಯಾವ Ways ಇದೇ ಹೇಳಿ?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

Rich ಆಗೋಕೆ ಸಾವಿರ ದಾರಿಗಳಿವೆ. ಕಷ್ಟಪಡಲು ರೆಡಿಯಿದ್ರೆ ನೀವು ಯಾವ ದಾರೀಲಿ ಹೋದ್ರು Rich ಆಗೇ ಆಗ್ತಿರಾ. ನನ್ನ ಪ್ರಕಾರ ಬೆಸ್ಟ ದಾರಿಯೆಂದರೆ Business.

Que-13 : ನಿಮ್ಮನ್ನು ಮೀಟ ಆಗಬೇಕು?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಕರೋನಾ ಮುಗಿದ್ಮೇಲೆ ಮತ್ತೆ ನನ್ನ ಬಿಜನೆಸ್ ವರ್ಕಶಾಪಗಳು, ಮೋಟಿವೇಷನಲ್ ಸೆಷನಗಳು ಸ್ಟಾರ್ಟ ಆಗುತ್ತವೆ. ಜೊತೆಗೆ ಕೋರ್ಸಸ ಕೂಡ ಸ್ಟಾರ್ಟ ಆಗುತ್ತವೆ. ನಿಮಗೆ ಇಂಟರೆಸ್ಟ್ ಇದ್ರೆ ನೀವು ನನ್ನ ಅಲ್ಲಿ ಮೀಟಾಗಬಹುದು.

Que-14 : Death ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಜ್…

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಗುರು, ಡೆಥ ಮೇಲೆ ಏನ ವಿಡಿಯೋ ಮಾಡ್ಲಿ ಹೇಳ ಗುರು. ನನಗಂತೂ ಅದರ ಅನುಭವವಿಲ್ಲ. ಗುರು ಡೆಥ ಬಿಡು ಲೈಫ ಬಗ್ಗೆ ನೋಡೋಣಾ. ಏಕೆಂದರೆ ನಿಸರ್ಗದ ರಹಸ್ಯಗಳನ್ನು ಹುಡುಕಿ ಹೊರಟ್ರೆ ನಾವು ಹುಚ್ಚಾರಾಗ್ತೀವಿ. ಆಗ ಜನ ನಮ್ಮನ್ನು ದೇವರು ಮಾಡಿದ್ರು ಮಾಡಬಹುದು, ಏನ ಹೇಳಕ್ಕಾಗಲ್ಲ. ಸೋ, ಡೆಥ ಬಿಟ್ಟು, ಬರೀ ಲೈಫ ಮೇಲೆ ಮಾತ್ರ ಫೋಕಸ್ ಮಾಡೋಣಾ.

Que-15: Can a man Re-Propose a girl if already broke up for caste reason?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಸರ್, ಪ್ರೀತಿಸುವವಳಿಗೆ ನಿಜವಾಗಿಯೂ ನಿಮ್ಮ ಮೇಲೆ ಪ್ರೀತಿಯಿದ್ರೆ ಅವಳು ಹೃದಯಕ್ಕೆ ಗಂಡುಗಚ್ಚೆ ಹಾಕಿ ನಿಮ್ಮನ್ನು ಪ್ರೀತಿಸುತ್ತಾಳೆ. ಜಾತಿ ಕಾರಣ ಹೇಳಿ ಪ್ರೀತಿಯಿಂದ ದೂರ ಹೋಗಿದ್ದರೆ ಮತ್ಯಾಕೆ ಅವರಿಗೆ ರೀಪ್ರಪೋಜ ಮಾಡ್ತೀರಾ? ಸಮಾಜ ಮತ್ತು ಸಂಬಂಧಿಕರು ನಿಮ್ಮನ್ನು ಬೇರೆ ಮಾಡಿದ್ರೆ ನೀವಿಬ್ಬರು ಒಂದಾಗಿ, ತಪ್ಪೇನಿಲ್ಲ. ಆದ್ರೆ ನಿಮ್ಮ ಪ್ರೇಯಸಿಯೇ ಜಾತಿ ನೆಪ ಹೇಳಿ ದೂರಾಗಿದ್ರೆ ಅವರನ್ನು ಬಿಡೋದು ಒಳ್ಳೆಯದು ಅನಿಸುತ್ತೆ. ಒಂದು ವೇಳೆ ನೀವು ಜಾತಿ ನೆಪ ಹೇಳಿ ಅವರನ್ನು ದೂರ ತಳ್ಳಿದ್ರೆ ಮೊದಲೋಗಿ ಸ್ವಾರಿ ಕೇಳಿ ಎಲ್ಲ ಸರಿ ಮಾಡ್ಕೊಳ್ಳಿ ಆ್ಯಂಡ್ ಐಡಿಯಲ್ ಭಾರತೀಯನಾಗಿ.

Que-16 : ನಿಮ್ಮ ಹೆಸರೇನು? ನಿಮ್ಮ ಬಿಜನೆಸ್ ಏನು?

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಮೊದಲ ಪ್ರಶ್ನೋತ್ತರ ಸರಣಿ - First QNA : ನಾನು ಯಾರು? ನನ್ನ ಊರು? ನನ್ನ ಬಿಜನೆಸ್ ಏನು? Etc in Kannada

ಹೆಸರು : ಸತೀಶಕುಮಾರ

ಊರು : ಪುಣೆ, ಮಹಾರಾಷ್ಟ್ರ

ಜಾತಿ : ಭಾರತೀಯ

ವಯಸ್ಸು : 25

ಕೆಲಸ : Multi Language Writer, Motivational Speaker and Entrepreneur

ನಮ್ಮದು “Roaring Creations Private Limited” ಅನ್ನೋ ಹೆಸರಿನಿಂದ ಒಂದು ಕಂಪನಿಯಿದೆ. ಅದರಲ್ಲಿ ನಾನು ಕೆಲಸ ಮಾಡ್ತಿರುವೆ. ನಮ್ಮ ಕಂಪನಿ ಹಾಗೂ ಟೀಮ ಮೆಂಬರಗಳೇ ನನ್ನ ಫ್ಯಾಮಿಲಿ. ನಮ್ಮ ಕಂಪನಿ ಎಲ್ಲ ತರಹದ ಕ್ರಿಯೆಟಿವ್ ಕೆಲಸಗಳನ್ನು ಮಾಡುತ್ತದೆ.

ಉದಾಹರಣೆಗೆ : Web Design and Development, Android Development, Commercial Photography, Ad Film making etc etc etc…

ಇದಿಷ್ಟು ನೀವು ಕೇಳಿರೋ ಪ್ರಶ್ನೆಗಳಿಗೆ ನನ್ನ ಪ್ರಾಮಾಣಿಕ ಉತ್ತರಗಳು. ಇನ್ನೂ ನಿಮ್ಮ ಬಳಿ ಯಾವುದಾದರೂ ಪ್ರಶ್ನೆಗಳಿದ್ದರೆ ಕಮೆಂಟ ಮಾಡಿ ಇಲ್ಲ ಇನ್ಸಸ್ಟಾಗ್ರಾಮಲ್ಲಿ ಡೈರೆಕ್ಟ ಮೆಸೇಜ್ ಮಾಡಿ. All the best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books