ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು – Free Advises for Successful Life in Kannada

You are currently viewing ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು – Free Advises for Successful Life in Kannada

೧) ಹುಚ್ಚರಂತೆ ಗೆಳತಿಯರನ್ನು (Girls) ಹಿಂಬಾಲಿಸುವುದರ ಬದಲು ನಿಮ್ಮ ಗುರಿಗಳನ್ನು (Goals) ಹಿಂಬಾಲಿಸಿ…

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

೨) ಓದುವ ವಯಸ್ಸಿನಲ್ಲಿ “ಪ್ರೀತಿ-ಗೀತಿ-ಪ್ರೇಮ-ಕಾಮ”ಗಳ ಅವಶ್ಯಕತೆಯಿಲ್ಲ. ಓದುವ ವಯಸ್ಸಿನಲ್ಲಿ ಏಕಾಗ್ರತೆಯಿಂದ ಓದಿದರೆ ಒಳ್ಳೆಯದು…

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

೩) ನೋವಿನಲ್ಲಿಯೂ ನಗುವವರನ್ನು ನೋಡಿ ನಾವು ನಮ್ಮ ನೋವುಗಳನ್ನು ಮರೆತು ನಗುವುದನ್ನು ಕಲಿಯಬೇಕು. ಎಲ್ಲ ಸಮಸ್ಯೆಗಳನ್ನು ನಗುವಿನಿಂದ ಗೆಲ್ಲಬಹುದು ಇಲ್ಲವೇ ಕೊಲ್ಲಬಹುದು…

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

೪) ಯಾವುದೇ ಕಾರಣಕ್ಕೂ ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ. ನೀವು ಅನುಪಯುಕ್ತವಲ್ಲ, ನಿಮ್ಮಿಂದ ಎಲ್ಲವೂ ಸಾಧ್ಯವಿದೆ ಎಂಬುದನ್ನು ಮರೆಯದಿರಿ.

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

೫) ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಪ್ರೇಮ-ಕಾಮಗಳನ್ನು ಪ್ರದರ್ಶಿಸುವ ಅವಶ್ಯಕತೆಯಿಲ್ಲ. ಸರಸದಿಂದ ಸಾವನ್ನು ಆಮಂತ್ರಿಸುವ ಸಾಹಸ ಬೇಕಿಲ್ಲ…

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

೬) ಎಲ್ಲೋ ಇರುವ ಫೇಸ್ಬುಕ್ ಗೆಳೆಯರಿಗಿಂತ ಪಕ್ಕದಲ್ಲೇ ಇರುವ ಲೈಫಬುಕ್ ಗೆಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ…

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

೭) ರಾತ್ರಿ ನಿಮಗೆ “ಬಾಯ್ (Bye) ಹೇಳಿ ಬೇರೆಯರೊಂದಿಗೆ ಮಧ್ಯರಾತ್ರಿಯವರೆಗೆ ಚಾಟ್ ಮಾಡುವವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಅವರನ್ನು ಮರೆತುಬಿಡಿ. ಸಿಗದವಳ ಮೆಸೇಜಗೆ ಕಾಯುವ ಬದಲು ನಿಮಗಾಗಿ ಕಾಯುವವರಿಗೆ ಬೆಲೆ ಕೊಡಿ…

ಯಶಸ್ವಿ ಜೀವನಕ್ಕಾಗಿ 7 ಬಿಟ್ಟಿ ಸಲಹೆಗಳು - Free Advises for Successful Life in Kannada

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books