ಸಂಕಷ್ಟಗಳನ್ನು ಪ್ರೀತಿಸಿ – Morning Motivational Article in Kannada

You are currently viewing ಸಂಕಷ್ಟಗಳನ್ನು ಪ್ರೀತಿಸಿ – Morning Motivational Article in Kannada

ಈ ಜೀವನ ನಮ್ಮನ್ನು ಅಳಿಸಲು 100 ಸಂದರ್ಭಗಳನ್ನು ಸೃಷ್ಟಿಸಿದರೆ ನಾವು ನಗಲು ಸಾವಿರ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬೇಕು. ಜೀವನದಲ್ಲಿ ಸಂಕಷ್ಟಗಳು ಬಂದಾಗ ಜಿಗುಪ್ಸೆಪಡಬೇಕಾಗಿಲ್ಲ. ಅವುಗಳನ್ನು ದ್ವೇಷಿಸುವ ಅವಶ್ಯಕತೆಯೂ ಇಲ್ಲ. ಏಕೆಂದರೆ ಸಂಕಷ್ಟಗಳಿಂದಲೇ ನಾವು ಬಲಿಷ್ಠರಾಗುತ್ತೇವೆ. ಸಂಕಷ್ಟಗಳು ನಮಗೆ ಬದುಕುವುದನ್ನು ಕಲಿಸುತ್ತವೆ. ಜೊತೆಗೆ ನಮ್ಮ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಅಲ್ಲದೇ ಅವು ನಮ್ಮಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಒಳ್ಳೆ ವೇದಿಕೆಯನ್ನು ಸೃಷ್ಟಿಸಿ ಕೊಡುತ್ತವೆ. ಸಂಕಷ್ಟಗಳಿಲ್ಲದ ವ್ಯಕ್ತಿ ಜೀವಂತವಾಗಿರಲು ಸಾಧ್ಯವೇ ಇಲ್ಲ. ಎಲ್ಲರಿಗು ಒಂದಲ್ಲ ಒಂದು ರೀತಿಯ ಸಂಕಷ್ಟಗಳು ಇದ್ದೇ ಇರುತ್ತವೆ. ನಗುವವರಿಗೆ ಯಾವುದೇ ರೀತಿಯ ಸಂಕಷ್ಟಗಳಿಲ್ಲ ಎಂದುಕೊಂಡರೆ ಅದು ನಿಮ್ಮ ಮೂರ್ಖತನ. ನಗುವವರು ತಮ್ಮ ನಗೆಯಲ್ಲಿ ನೋವಿನ ಕಂತೆಗಳನ್ನು ಬಚ್ಚಿಟ್ಟುಕೊಂಡು ನಗುತ್ತಿರುತ್ತಾರೆ. ಸೊತ್ತಿದ್ದು ಸಾಕು, ಅತ್ತಿದ್ದು ಸಾಕು, ಸೋಲಿಗೆ ಹೆದರಿ ಸುಮ್ಮನಿದ್ದದ್ದು ಸಾಕು. ಏಳು, ಎದ್ದೇಳು, ಸೋಲನ್ನು ಮರೆತು ಸಿಡಿದೇಳು. ನಿನಗಾಗಿ ನಿನ್ನ ಗೆಲುವು ಕಾಯ್ತಿದೆ. ಈಗ ಸಿಡಿದೆದ್ದು ಏನಾದರೂ ಒಂದನ್ನು ಸಾಧಿಸುವ ಸಮಯ ಬಂದಿದೆ. ಜಗತ್ತು ನಿನ್ನ ಯಶಸ್ಸಿಗಾಗಿ ಎದುರು ನೋಡುತ್ತಿದೆ… Come On, Get ready to Fight and get whatever you want…

ಸಂಕಷ್ಟಗಳನ್ನು ಪ್ರೀತಿಸಿ - Morning Motivational Article in Kannada

“ಯಾರು ತಡೆದಿರುವರು ಹೇಳು ನಿನ್ನ?
ನೀನೇ ಮುಚ್ಚಿ ಕುಂತಿರುವೆ ಕಣ್ಣ,
ನಿನ್ನ ಆಲಸ್ಯವೇ ನಿನ್ನ ಶತ್ರು
ನಿನ್ನ ಹೊಟ್ಟೆ ಕಿಚ್ಚೇ ನಿನ್ನ ಕೊಲ್ಲೋ ಮಚ್ಚು…

ಜೀವನ ನೋವು ನಲಿವಿನ ಪಾಠಶಾಲೆ,
ಏನಾದರು ನಗುತಾ ಸಾಗುವುದೊಂದು ಕಲೆ,
ನಿನ್ನಿಂದಲೇ ಕೊಲೆಯಾಗದಿರಲಿ ನಿನ್ನ ಕಲೆ
ಸತ್ತ ಮೇಲಾದರೂ ಸಿಗಲಿ ನಿನ್ನ ತಲೆಗೆ ಬೆಲೆ…”

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books