ಹಸ್ತಮೈಥುನ ಒಳ್ಳೆಯದಾ? ಅಥವಾ ಕೆಟ್ಟದಾ? – Is Masturbation Good or Bad? In Kannada

You are currently viewing ಹಸ್ತಮೈಥುನ ಒಳ್ಳೆಯದಾ? ಅಥವಾ ಕೆಟ್ಟದಾ? – Is Masturbation Good or Bad? In Kannada

ಹಾಯ್ ಗೆಳೆಯರೇ, ಮ್ಯಾಸ್ಟರಬೇಷನಗೆ ಸಂಬಂಧಿಸಿದಂತೆ ಬಹಳಷ್ಟು ವಿಚಿತ್ರ ಪ್ರಶ್ನೆಗಳು ಬಂದಿವೆ. ಇದು ಒಳ್ಳೆಯದಾ? ಕೆಟ್ಟದಾ? ಅನ್ನೋ ಅನುಮಾನಗಳು ಸಹ ಬಹಳಷ್ಟು ಜನರಿಗಿವೆ. ಸೋ ಬನ್ನಿ ಇವತ್ತಿನ ಎಪಿಸೋಡನಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಡೌಟ್ಸಗಳನ್ನ ಕ್ಲಿಯರ್ ಮಾಡಿಕೊಳ್ಳೊಣಾ.

ಮ್ಯಾಸ್ಟರಬೇಷನ ಅಂದರೆ ಹಸ್ತಮೈಥುನ ಒಳ್ಳೆಯದಾ ಕೆಟ್ಟದಾ ಎಂಬುದು ನಿಮಗೆ ಗೊತ್ತಾಗಬೇಕೆಂದರೆ ನೀವು ಮೊದಲು ವೀರ್ಯದ ಮಹತ್ವವನ್ನು ತಿಳಿದುಕೊಳ್ಳುವುದು ಬಹಳಷ್ಟು ಇಂಪಾರಟಂಟಾಗಿದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೀರ್ಯ ಅನಾವಶ್ಯಕವಾಗಿ ವೇಸ್ಟಾಗುತ್ತದೆ. ಸೋ ಮೊದಲು ವೀರ್ಯದ ಮಹತ್ವವನ್ನು ತಿಳಿದುಕೊಳ್ಳೊಣಾ.

ವೀರ್ಯದ ಮಹತ್ವ : Importance of Semen in Kannada

ವೀರ್ಯ ಅಂದರೆ Semen ಅಥವಾ Vital Fluid ಸಪ್ತ ಧಾತುಗಳಿಂದ ತಯಾರಾದ ಅತ್ಯಂತ ಮಹತ್ವದ ಮಹಾ ಧಾತುವಾಗಿದೆ.‌ ಇದನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೇ ಸಂರಕ್ಷಿಸಿಟ್ಟುಕೊಳ್ಳುವುದು ಪ್ರತಿ ಪುರುಷನ ನೈತಿಕ ಹಾಗೂ ಬೌದ್ಧಿಕ ಜವಾಬ್ದಾರಿಯಾಗಿದೆ. ಏಕೆಂದರೆ ನಮ್ಮ ಋಷಿ ಮುನಿಗಳು “ಮರಣಂ‌ ಬಿಂದು ಪತನತ, ಜೀವಣಂ ಬಿಂದು ರಕ್ಷನತ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದರೆ ವೀರ್ಯದ ನಾಶ ಸಾವಿನ ಸಮೀಪಕ್ಕೆ ಕೊಂಡೊಯ್ಯುತ್ತದೆ. ವೀರ್ಯದ ಸಂರಕ್ಷಣೆ ಜೀವನವನ್ನು ಕೊಡುತ್ತದೆ, ಶಕ್ತಿ ಸಾಮರ್ಥ್ಯ ಹಾಗೂ ಮಹಾ ಜ್ಞಾನವನ್ನು ಕೊಡುತ್ತದೆ.

ಒಂದು ಹನಿ ವೀರ್ಯ ತಯಾರಾಗಲು 40 ಹನಿ ರಕ್ತ ಬೇಕಾಗುತ್ತದೆ. Yes, 40 drops of blood is needed to form 1 drop of Semen. ಈ ವೀರ್ಯ ನಮ್ಮ ಜೀವನವನ್ನು ರೂಪಿಸುವುದಲ್ಲದೇ ನಮ್ಮ ದೇಹಕ್ಕೆ, ಹೃದಯಕ್ಕೆ, ಮೆದುಳಿಗೆ ನರಿಷಮೆಂಟನ್ನು ಕೊಡುತ್ತದೆ. ವೀರ್ಯದ ಸಂರಕ್ಷಣೆ ‌ಮಾಡುವುದರಿಂದ‌ ಅಂದರೆ‌ ಬ್ರಹ್ಮಚರ್ಯ ಪಾಲನೆ ಮಾಡುವುದರಿಂದ ನಮ್ಮ‌ ಕಣ್ಣಲ್ಲಿ ಕಾಂತಿ, ಮುಖದಲ್ಲಿ ಹೊಳಪು, ಮನಸ್ಸಲ್ಲಿ ಶಾಂತಿ, ಮೆದುಳಲ್ಲಿ ಮಹಾ ಜ್ಞಾನ ಮೂಡುತ್ತದೆ. ವೀರ್ಯ ಪ್ರಾಣಗಳ ಪ್ರಾಣವಾಗಿದೆ. ಇದಕ್ಕೆ ಇನ್ನೊಂದು ಜೀವವನ್ನು ಸೃಷ್ಟಿಸುವ ಸಾಮರ್ಥ್ಯವಿದೆ.

ಹಸ್ತಮೈಥುನ ಅಥವಾ ಇನ್ಯಾವುದೋ ಬ್ಯಾಡ್ ಆ್ಯಕ್ಟಿವಿಟಿಯಿಂದ ವೀರ್ಯವನ್ನು ವೇಸ್ಟ ಮಾಡಿದರೆ‌ ಜೀವನ ಶಕ್ತಿಯನ್ನು ವೇಸ್ಟ ಮಾಡಿದಂತೆ. ವೀರ್ಯವನ್ನು ವೇಸ್ಟ ಮಾಡದೆ ಸಂರಕ್ಷಿಸಿದರೆ ಅದು ಊರ್ದ್ವಾಗಮನವಾಗುತ್ತದೆ ಅಂದರೆ ಮೆದುಳಿನ ತನಕ ಸಂಚರಿಸುತ್ತದೆ. ಇದರಿಂದ ‌ನಿಮ್ಮ ಥರ್ಡ್ ಐ ಆ್ಯಕ್ಟಿವೇಟ ಆಗುತ್ತದೆ, ಸ್ಪಿರುಚ್ವಲ ಎನರ್ಜಿ ಹೆಚ್ಚಾಗುತ್ತದೆ, ಮೈಂಡ ಶಾರ್ಪಾಗುತ್ತದೆ, ಎಲೆಕ್ಟ್ರಿಕ್ ಮಜಲ್ಸಗಳು ಡೆವಲಪಾಗುತ್ತವೆ, ಡೈಮಂಡ್ ಬಾಡಿ ಬಿಲ್ಡ ಆಗುತ್ತದೆ. ಒಟ್ನಲ್ಲಿ ನಿಮ್ಮಲ್ಲೊಂದು ಮ್ಯಾಗ್ನೆಟಿಕ್ ‌ಪರ್ಸನಾಲಿಟಿ ಡೆವಲಪ ಆಗುತ್ತದೆ. ನಿಮ್ಮ ಫೋಕಸ ಕ್ಲಿಯರಾಗುತ್ತದೆ. ನಿಮ್ಮ ಇಮ್ಯುನಿಟಿ ಸ್ಟ್ರಾಂಗಾಗುತ್ತದೆ. ಅಟ್ರ್ಯಾಕ್ಟಿವ ಬಾಡಿ, ಅಟ್ರ್ಯಾಕ್ಟಿವ ಬಾಡಿ ಲ್ಯಾಂಗ್ವೇಜ್ ನಿಮ್ಮದಾಗುತ್ತದೆ. ನೀವು ಗ್ರೇಟ ವ್ಯಕ್ತಿಗಳಾಗುತ್ತೀರಿ, ಲೈಫಲ್ಲಿ ಗ್ರೇಟ ಕೆಲಸಗಳನ್ನು ಮಾಡುತ್ತೀರಿ. ಸೋ ವೀರ್ಯವನ್ನು ಅನಾವಶ್ಯಕವಾಗಿ ಬಾಥರೂಮಲ್ಲಿ ವೇಸ್ಟ ಮಾಡುವುದು ಒಳ್ಳೆಯದಲ್ಲ. ಮ್ಯಾಸ್ಟರಬೇಷನನಂಥ ಕೆಟ್ಟ ಚಟಗಳಲ್ಲಿ ವೀರ್ಯ ವಿನಾಕಾರಣ ವೇಸ್ಟಾಗುತ್ತದೆ. ಸೋ ಮ್ಯಾಸ್ಟರಬೇಷನ ಮಾಡುವುದು ಅಷ್ಟೇನು ಸರಿಯಲ್ಲ, ಜಾಣರ ಕೆಲಸವಲ್ಲ.

ಮ್ಯಾಸ್ಟರಬೇಷನ ಒಳ್ಳೆಯದಾ ಅಥವಾ ಕೆಟ್ಟದಾ? Is Masturbation is Good or Bad?

ವೀರ್ಯ ಪ್ರಾಣಗಳ ಪ್ರಾಣವಾಗಿದೆ. ಇದರ ಅನಾವಶ್ಯಕ ವ್ಯರ್ಥ ಖಂಡಿತ ಒಳ್ಳೆಯದಲ್ಲ. ಹೀಗಾಗಿ ಮ್ಯಾಸ್ಟರಬೇಷನ ಒಂದು ಕೆಟ್ಟ ಅಡಿಕ್ಷನನಾಗಿದೆ. ಹಸ್ತಮೈಥುನದಿಂದ ಬಹಳಷ್ಟು ಪ್ರಮಾಣದಲ್ಲಿ ವೀರ್ಯ ನಾಶವಾಗುತ್ತದೆ. ಒಂದು ವೇಳೆ ನೀವು ಇದಕ್ಕೆ ಅಡಿಕ್ಟಾದರೆ ಮುಗೀತು, ಇದರಿಂದ ಹೊರ ಬರುವುದು ನಿಮಗೆ ಕಷ್ಟಕರವಾಗುತ್ತದೆ. ನೀವು ಮೀತಿಮೀರಿ ಇದನ್ನ ಮಾಡಿ ನಿಮ್ಮ ಹೆಲ್ತನ್ನು, ಫೋಕಸ್ಸನ್ನು, ಪ್ರೊಡಕ್ಟಿವಿಟಿಯನ್ನು ಹಾಳು ಮಾಡಿಕೊಳ್ಳುತ್ತೀರಿ. ಇದರಿಂದ ಯಂಗ ಏಜಲ್ಲೇ ಬಹಳಷ್ಟು ಡಿಸಿಜಗಳು ಸ್ಟಾರ್ಟಾಗುತ್ತವೆ.

ಉದಾಹರಣೆಗೆ ; ಎರೆಕ್ಟೈಲ ಡಿಸಫಕ್ಷನ, ಲೋ‌ ಸ್ಪರ್ಮ ಕೌಂಟ, ಹೇರ್ ಫಾಲ್, ಮೆಂಟಲ ಇಲನೆಸ, ಗಿಲ್ಟ ಫೀಲಿಂಗ, ಡಿಪ್ರೆಶನ್, ಲಾಸ್ ಆಫ್ ಥಿಂಕಿಂಗ ಪವರ್, ಲಾಸ್ ಆಫ್ ಡಿಸಿಜನ ಮೇಕಿಂಗ ಪವರ್, ಸ್ಕೀನ ಇರೀಟೆಷನ & ಇನ್ಫೆಕ್ಷನ ಇತ್ಯಾದಿ ಡಿಸಿಜಗಳು ಕಾಡುತ್ತವೆ. ಅಲ್ಲದೇ ಅತಿಯಾಗಿ ವೀರ್ಯ ನಾಶವಾಗುವುದರಿಂದ ಮುಖದ ಮೇಲೆ ಪಿಂಪಲ್ಸಗಳು ಹೆಚ್ಚಾಗುತ್ತವೆ, ಮುಖದ ಕಾಂತಿ ಮಾಸುತ್ತದೆ, ಗಡ್ಡ ಮೀಸೆ ಬರಲು ಲೇಟಾಗುತ್ತದೆ, ಕಣ್ಣಲ್ಲಿನ ಹೊಳಪು ಮಾಯವಾಗುತ್ತದೆ, ಕಣ್ಣುಗಳ ಸುತ್ತ ಕಪ್ಪು ಗೆರೆಗಳು ಮೂಡುತ್ತವೆ, ನೀವು ಬ್ಯೂಟಿ ಹಾಗೂ ಅಟ್ರ್ಯಾಕ್ಷನನ್ನು ಕಳೆದುಕೊಂಡು ಬೋರಿಂಗ ಫೇಸ ಹಾಗೂ ಬೋರಿಂಗ ಪರ್ಸನನಾಗುತ್ತಿರಿ. ಜೊತೆಗೆ ನೀವು ರಿಯಲ್ ಸೆಕ್ಸನಲ್ಲಿನ ಮಜವನ್ನು ಆನಂದಿಸುವಲ್ಲಿ ವಿಫಲರಾಗುತ್ತೀರಿ. ಏಕೆಂದರೆ ನಿಮ್ಮಲ್ಲಿ ಸೆಕ್ಸುವಲ್ ಸೆನ್ಸಿಟಿವಿಟಿ ಹಾಳಾಗಿರುತ್ತದೆ. ನೀವು ರಿಯಲ್ ಸೆಕ್ಸನ್ನು ಎಂಜಾಯ ಮಾಡುವಲ್ಲಿ ಫೇಲಾಗುತ್ತೀರಿ‌‌. ಇದರಿಂದ ನಿಮ್ಮ ಹಾಗೂ ನಿಮ್ಮ ಲೈಫ ಪಾರ್ಟನರನ ರಿಲೆಷನಶೀಪ ಹಾಳಾಗುತ್ತದೆ. ನಿಮ್ಮ ಮನಸ್ಸಲ್ಲಿ, ಮೈಂಡಲ್ಲಿ ಬರೀ ಅಶ್ಲೀಲ ವಿಚಾರಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ನಿಮ್ಮ ಮೈಂಡ್ ಹಾಗೂ ಬಾಡಿ ಕೆಲಸ ಮಾಡಲು ಇಷ್ಟಪಡಲ್ಲ. ನೀವು ಡೇಲಿ ಲೈಫಲ್ಲಿ ಇಂಟರೆಸ್ಟ ಕಳೆದುಕೊಂಡು ಒಂಟಿಯಾಗಿರಲು ಸ್ಟಾರ್ಟ ಮಾಡುತ್ತೀರಿ. ನಿಮ್ಮ ಸ್ಕೂಲ, ಕಾಲೇಜ, ಜಾಬ್, ಬಿಜನೆಸ ಬಿಟ್ಟು ರೂಮಲ್ಲಿ ನಿಮ್ಮನ್ನು ನೀವು ಲಾಕ ಮಾಡಿಕೊಂಡು ಟೈಮ ಹಾಗೂ ಎನರ್ಜಿ ಎರಡನ್ನು ವೇಸ್ಟ ಮಾಡುತ್ತೀರಿ. ಈ ರೀತಿ ಮ್ಯಾಸ್ಟರಬೇಷನ ನಿಮ್ಮನ್ನು ಹಾಗೂ ನಿಮ್ಮ ಲೈಫನ್ನು ಹಂತಹಂತವಾಗಿ ನಿಮಗೆ ಗೊತ್ತಾಗದಂತೆಯೇ ಫಿನಿಷ ಮಾಡುತ್ತದೆ.

ವೀರ್ಯಕ್ಕೆ ಬಹಳಷ್ಟು ಇಂಪಾರಟನ್ಸಿದೆ. ಸೋ ಮ್ಯಾಸ್ಟರಬೇಷನ ದೇಹಕ್ಕೂ ಒಳ್ಳೆಯದಲ್ಲ, ಮನಸ್ಸಿಗೂ ಒಳ್ಳೆಯದಲ್ಲ, ಮೆದುಳಿಗೂ ಒಳ್ಳೆಯದಲ್ಲ. ಟೊಟಲಾಗಿ ಇದೊಂದು ದರಿದ್ರ ಅಡಿಕ್ಷನನಾಗಿದೆ. ಇದನ್ನು ಪರ್ಮನೆಂಟಾಗಿ ಬಿಟ್ಟು ಬಿಡಿ. ಇದನ್ನು ಬಿಟ್ಟರೆ ಖಂಡಿತ ನೀವು ನಿಮ್ಮ ಲೈಫಲ್ಲಿ ಮುಂದೆ ಹೋಗುತ್ತೀರಿ, ಏನಾದರೂ ಒಂದು ಮಹತ್ತರವಾದದ್ದನ್ನು ಸಾಧಿಸುತ್ತೀರಿ. ಇಷ್ಟೆಲ್ಲ ಹೇಳಿದರೂ ಇದನ್ನೇ ಕಂಟಿನ್ಯುವ ಮಾಡಿದರೆ ಖಂಡಿತ ಹಲವಾರು ರೋಗಗಳಿಂದ, ವಿಕಾರತೆಗಳಿಂದ, ಕೊರತೆಗಳಿಂದ ನರಳಿ ನರಳಿ ಸಾಯುತ್ತೀರಿ. ನಿಮ್ಮ ಲೈಫ ನಿಮ್ಮಿಷ್ಟ. ಮುಂದಿನ ಅಂಕಣದಲ್ಲಿ ಸೆಕ್ಸ ಒಳ್ಳೆಯದಾ ಕೆಟ್ಟದಾ? ಎಂಬ ಟಾಪಿಕ್ ಮೇಲೆ ಡಿಸ್ಕಸ್ ಮಾಡೋಣಾ. All the Best and Thanks You…

    ಈ ಅಂಕಣ (Article) ನಿಮಗೆ ಇಷ್ಟವಾಗಿದ್ದರೆ ನಿಮ್ಮೆಲ್ಲ ಗೆಳೆಯರೊಡನೆ ಮತ್ತು ನೀವಿರುವ ಎಲ್ಲ ಕನ್ನಡ ಫೇಸ್ಬುಕ್ ಗ್ರೂಪಗಳಲ್ಲಿ ಇದನ್ನು ತಪ್ಪದೇ ಶೇರ್ (Share) ಮಾಡಿ. ಜೊತೆಗೆ ಪ್ರತಿದಿನ ಹೊಸಹೊಸ ಅಂಕಣಗಳನ್ನು, ಪ್ರೇಮಕಥೆಗಳನ್ನು, ಕವನಗಳನ್ನು ಉಚಿತವಾಗಿ ಓದಲು ತಪ್ಪದೆ ನನ್ನ ಫೇಸ್ಬುಕ್ ಪೇಜನ್ನು https://www.facebook.com/Directorsatishkumar/ (Director Satishkumar) ಲೈಕ್ ಮಾಡಿ.

Follow Me On : Facebook | Instagram | YouTube | Twitter

My Books : Kannada Books | Hindi Books | English Books

⚠ STRICT WARNING ⚠

Content Rights :

ಈ ಅಂಕಣದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಅಂಕಣದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ್ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು.

All Rights of this article are fully reserved by Director Satishkumar and Roaring Creations Private Limited India. No part of this article can be copied, translated or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only.

© Director Satishkumar and Roaring Creations Private Limited, India.

Director Satishkumar

Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the Co-founder and CEO of Roaring Creations Pvt Ltd India.Follow Me On : Facebook | Instagram | YouTube | TwitterMy Books : Kannada Books | Hindi Books | English Books